ಪುತ್ತೂರು: ಸಾಮೆತ್ತಡ್ಕ ದಿ.ಲೂವಿಸ್ ಡಿ’ಸೋಜರವರ ಪತ್ನಿ ಜೋಸ್ಫಿನ್ ಡಿ’ಸೋಜ(74ವ) ರವರು ಅಸೌಖ್ಯದಿಂದ ಜು.18 ರಂದು ನಿಧನ ಹೊಂದಿದ್ದಾರೆ.
ಮೃತ ಜೋಸ್ಫಿನ್ ಡಿ’ಸೋಜರವರು ಪ್ರಸ್ತುತ ಮಂಗಳೂರಿನ ಕುಲಶೇಖರ ಎಂಬಲ್ಲಿ ತನ್ನ ಪುತ್ರಿಯ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರು ಪುತ್ರಿಯರಾದ ಅನಿತಾ, ಸುನೀತಾ, ವನಿತಾ, ಪ್ರಮೀತಾ, ವಿನೀತಾ, ಅಳಿಯಂದಿರಾದ ಆಲ್ವಿನ್ ಮೆಂಡೋನ್ಸಾ, ರೊನಾಲ್ಡ್ ಆಲ್ವಾರಿಸ್, ರೋಶನ್ ಪಿಂಟೊ, ನವೀನ್ ನಝರೆತ್, ಸಂದೀಪ್ ತಾವ್ರೋ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.