ಪಡುಮಲೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ದ್ವಿತೀಯ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಜು.27 ಆದಿತ್ಯವಾರದಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ದ್ವಿತೀಯ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ವು ಜು.27ರಂದು ಬೆಳಗ್ಗೆ ಗಂ 9 ಕ್ಕೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರ, `ಡಾ| ರಮಾ ಕೆ.ಟಿ. ಭಂಡಾರಿ ಪೇರಾಲು ವೇದಿಕೆ ಮುಂಭಾಗದ ಗದ್ದೆಯಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ. ಗೌರವಾಧ್ಯಕ್ಷರಾದ ಶ್ರೀನಿವಾಸ್ ಭಟ್ ಚಂದುಕೂಡ್ಲು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮವು ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷ ಸತೀಶ್ ರೈ ಕಟ್ಟಾವು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಗೌರವ ಉಪಸ್ಥಿತಿಗಳಾಗಿ, ಕ್ಷೇತ್ರದ ಪವಿತ್ರಪಾಣಿ ಕೇಶವ ಭಟ್ ಕೂವೆತ್ತೋಟ, ಪೇರಾಲು ಬಲರಾಜ್ ಶೆಟ್ಟಿ ನಿಟ್ಟಿಗುತ್ತು ವಿವೇಕಾನಂದ ಪಾಲಿಟೆಕ್ನಿಕ್, ಕಾಲೇಜಿನ ಪ್ರಾಂಶುಪಾಲರಾದ ಮುರಳೀಧರ ರಾವ್ ಶರವು ಬಡಗನ್ನೂರು ,ಗ್ರಾಮಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ,ಮನೋಜ್ ರೈ, ಪೇರಾಲು, ಕ್ಷೇತ್ರದ ಪ್ರಧಾನ ಅರ್ಚಕ ಬಿ. ಮಹಾಲಿಂಗ ಭಟ್, ಈಶ್ವರಮಂಗಲ ಮಂಡಲ ಪಂಚಾಯತ್ ಮಾಜಿ ಉಪಪ್ರಧಾನ ಬಾಲಕೃಷ್ಣ ರೈ, ಕುದ್ಕಾಡಿ ಪುತ್ತೂರು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಶ್ರೀ ಕ್ಷೇತ್ರ ಪಡುಮಲೆ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ನಾರಾಯಣ ಭಟ್, ಚೀರ್ನೊಡಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ರೖೆ ಕುದ್ಕಾಡಿ, ಗುರುಸಂದೇಶ್ ಭಂಡಾರಿ ಪಡುಮಲೆ, ಡಾ. ರವೀಶ, ಪಡುಮಲೆ, ಕೃಷ್ಣಪ್ರಸಾದ್ ರೈ, ಪಡುಮಲೆ ವ್ಯವಸ್ಥಾಪನಾ ಸಮಿತಿ, ಸದಸ್ಯರುಗಳಾದ ಪುರಂದರ ರೈ ಕುದ್ದಾಡಿ, ಶಂಕರಿ ನಾರಾಯಣ, ಪಟ್ಟೆ, ಗಣೇಶೋತ್ಸವ ಸಮಿತಿ, ಗೌರವ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ, ಉಪಾಧ್ಯಕ್ಷ ರಾಜೇಶ್ ರೈ ಮೇಗಿನಮನೆ, ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ,ಪಡುಮಲೆ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಕೆ. ಪಿ. ಸಂಜೀವ ರೈ, ಪಡುಮಲೆ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನ, ನಿಕಟ ಪೂರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಕುಂಬ್ರ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ಪ್ರಗತಿಪರ ಕೃಷಿಕ ಜಯಂತ ರೈ ಕುದ್ದಾಡಿ, ಬಡಗನ್ನೂರು ಗ್ರಾಂ.ಪಂ.ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ,ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭವು ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ,ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ, ಮಂಗಳೂರು , ದ.ಕ. ಜಿಲ್ಲೆ ಲೋಕ ಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ವಿಧಾನಸಭಾ ಕ್ಷೇತ್ರ, ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್,ಬೊಟ್ಯಾಡಿ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಹಿಂದೂ ಮುಖಂಡರು, ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ, ಪುತ್ತೂರು ವಿಜಯ ಸಾಮ್ರಾಟ್, ಸ್ಥಾಪಕಾಧ್ಯಕ್ಷಸಹಜ್ ರೈ, ಬಳಜ್ಜ,ಬಡಗನ್ನೂರುಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ನಿವೃತ್ತ ಪೋಲಿಸ್ ಅಧೀಕ್ಷಕರಾದ ಭಾಸ್ಕರ ಬಟ್ಟಂಗಳ, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ, ಕಾವು ಶಾಂತಿಮುಗೇರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಅಧ್ಯಕ್ಷ ಸತೀಶ ಕುಮಾರ್ ಕಡೆಂಜಿ, ಶಿವನಾಥ ರೈ, ಮೇಗಿನಗುತ್ತು, ಮನೋಹರ ಪ್ರಸಾದ್, ಮೇಗಿನಮನೆ ಸಂತೋಷ್ ರೈ, ಸಬ್ರುಕಜೆ, ನಾರಾಯಣ ರೈ, ಕುದ್ದಾಡಿ, ‘ಮಾನಸ, ‘ಮಹಾಲಿಂಗ ಪಂಚೋಡಿ ಧರ್ಮಸ್ಥಳ ಕೇಂದ್ರ ಕಚೇರಿ, ಸಂಪೂರ್ಣ ಸುರಕ್ಷಾ ವಿಭಾಗ, ಯೋಜನಾಧಿಕಾರಿ ನಾರಾಯಣ ಪಾಟಾಳಿ, ಬಡಕ್ಕಾಯರು, ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶ್ರೀನಿವಾಸ ಗೌಡ, ಕನ್ನಯ, ಉದಯ ಕುಮಾರ್ ಪಡುಮಲೆ, ಶ್ರೀಮತಿ, ಕನ್ನಡ್ಕ, ಗೋಪಾಲ, ದೊಡ್ಡಡ್ಡ, ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ,ಧರ್ಮಸ್ಥಳ ಎಸ್ ಕೆ. ಡಿ. ಆರ್ ಡಿ ಪಿ ಮೇಲ್ವಿಚಾರಕ ದರ್ಣಪ್ಪ ಗೌಡ,ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ, ಆನಂದ ರೈ ಮೇಗಿನಮನೆ, ಪುತ್ತೂರು ಕೊಂಬೆಟ್ಟು ಉಪಪ್ರಾಂಶುಪಾಲರಾದ ವಸಂತ ಮೂಲ್ಯ ವಿದುಷಿ ನಯಾನಾ ವಿ. ರೈ, ಕುದ್ದಾಡಿ, ಪಡುಮಲೆ, ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಮಲ್ಲಿಕಾ ಪ್ರಸಾದ್ ಕನ್ನಯ, ಬಡಗನ್ನೂರು ವಿಜಯ ಗ್ರಾಮೀಣ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಭಟ್, ಚಂದುಕೂಡ್ಲು, ಬಡಗನ್ನೂರು ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷ ಗಿರೀಶ ಗೌಡ ಕನ್ನಯ, ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ರೈ, ಪಲ್ಲತ್ತಾರು, ಕೃಷ್ಣ ಗೌಡ, ಮೈಂದನಡ್ಕ,ಶ್ರೀಶಾ ವಾಸವಿ (ವಿದ್ಯಾಶ್ರೀ), ಪಡುಮಲೆ,ರಾಜೇಶ, ಸುಳ್ಯಪದವು ಶಿಕ್ಷಕಿಯಾರದ ಭವ್ಯಾ ವಿನೋದ್, ಸಂದ್ಯಾ ನವೀನ ಪಕಳ,ಪ್ರಕಾಶ ರೈ ಕೖೊಲ,ಬಡಗನ್ನೂರು ಗ್ರಾ. ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೂಡ್, ಸದಸ್ಯರಾದ ವೆಂಕಟೇಶ್ ಕನ್ನಡ್ಕ, ಸುಜಾತ ಮೈಂದನಡ್ಕ, ಧರ್ಮೇಂದ್ರ ಪದಡ್ಡ, ಸವಿತಾ ಬಾನಪದವು, ಸತೀಶ, ಪಟ್ಟೆ ಉಲ್ಲಾಸ್ ಪಡ್ಡು, ಪಡುಮಲೆ ಹರಿಪ್ರಸಾದ್ ರೈ, ಸೇನೆರೆಮಜಲು ಹರೀಶ್, ಮೈಂದನಡ್ಕ ಭಾಗವಹಿಸಲಿದ್ದಾರೆ
ವಿಶೇಷ ಆಹ್ವಾನಿತರಾಗಿ ಶಿವರಾಮ ರೈ, ವ್ಯಾಪಾರಸ್ಥರು, ಮೈಂದನಡ್ಕ ಪ್ರಸಾದ್ ಕೂವೆತ್ತೋಟ, ಮಂಗಳೂರು, ಉದ್ಯಮಿ ಪ್ರಸನ್ನ ರೈ ಕುದ್ದಾಡಿ, ಪಡುಮಲೆ ಕೋಟಿ-ಚೆನ್ನಯ ಯುವಕ ಮಂಡಲ ಅಧ್ಯಕ್ಷರಾಕೇಶ ರೈ ಕುದ್ದಾಡಿ, ಆದಿಶಕ್ತಿ ಕ್ಷೇತ್ರ ಯಜಮಾನ ಕಿಶೋರ್ ಕುಮಾರ್, ಪಡುಮಲೆ ಕೊರಗಜ್ಜ ಕ್ಷೇತ್ರದ ಮುಖಸ್ಥ ವಿಶ್ವನಾಥ ಪೂಜಾರಿ, ಪೂಜಾರಿಮೂಲೆ ಕೂಳ್ತಿಗೆ ಗ್ರಾ. ಪಂ ಕಾರ್ಯದರ್ಶಿ ಜಯಶೀಲ ರೈ ಬಡಕ್ಕಾಯೂರು, ಬೆಟ್ಟಂಪಾಡಿ ಪ್ರಿಯದರ್ಶಿನಿ ಇಂಗ್ಲೀಷ್ ಮೀಡಿಯಂ, ಸ್ಕೂಲ್, ನ ಮುಖ್ಯೋಪಾಧ್ಯಾಯ ರಾಜೇಶ್, ಜಗನ್ನಾಥ ರೈ ಕುದ್ದಾಡಿ ಮೂಡಬಿದ್ರೆ ಆಳ್ವಾಸ್ ನ ಸಂದೇಶ್ ಪಕ್ಕಳ ಕುದ್ದಾಡಿ, ಸುಳ್ಯಪದವು ಆಯುಧ ಪೂಜೆ ಸೇವಾ ಸಮಿತಿ, ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ, ಮಂಜುನಾಥ ರೋಡ್ಲೈನ್ಸ್ ನ ಮಾಲಕ ರವಿಶಂಕರ ಯಾದವ್,ಪುತ್ತೂರು ಪೋಲೀಸ್ ರಕ್ಷಿತ್ ರೈ ಕುದ್ದಾಡಿ ಈಶ್ವರಮಂಗಳ ಅಡಿಕೆ ವ್ಯಾಪಾರಿ ವಿನೋದ್ ರೈ ನೆಕ್ರಾಜೆ, ಉದ್ಯಮಿ ಭರತ್ ರೈ ಮೂಡಾಯೂರು, ಪೋಲೀಸ್ ಚಂದಹಾಸ ರೈ ಮೈಂದನಡ್ಕ ಅಶ್ವಥ್ ರೈ ಮೈಂದನಡ್ಕ ಸತೀಶ ರೈ ಮೇಗಿನಮನೆ ವಿನಯ ಗೌಡ ಬೋಳುಗುಡ್ಡೆ ಸುಳ್ಯಪದವು ಶೀತಲ್ ಬಾರ್, ನ ಮಾಲಿಕ ಸುರೇಶ್ ಕೆಮ್ಮಿಂಜೆ, ಲೋಕೇಶ್ ರೈ ಮೇಗಿನಮನೆ ಪ್ರಸನ್ನ ಕುಮಾರ್ ಶರವು ಭರತ್, ಸಾರೆಪ್ಪಾಡಿ ನಿವೃತ್ತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ, ಪದ್ಮನಾಭ ರೈ ಅರೆಪ್ಪಾಡಿ,ನಿವೃತ್ತ ಸೈನಿಕ ಸುಬ್ಬಪ್ಪ ಪಾಟಾಳಿ ಪಟ್ಟೆ, ಚಂದ್ರಶೇಖರ ಭಂಡಾರಿ, ನಲಿಕೆಮಜಲು, ಕಂಬಳ,ಪ್ರಶಾಂತ್ ಭಟ್, ಚರವು ಫಾರ್ಮ್ಸ್ ಮಾಧವ ರೈ ರ್ಕುಡಿಕಾನ ಕೃಷ್ಣಾನಂದ ಪಾದೆಕರ್ಯ ನಿವೃತ್ತ ಸೈನಿಕ ವಿದ್ಯಾಧರ ಪಾಟಾಳಿ ಪಟ್ಟೆ ಪುತ್ತೂರು ಪೋಲೀಸ್ ಪ್ರಶಾಂತ್ ರೈ ಕುದ್ದಾಡಿ ಸುಧಾಕರ ರೈ ಕಟ್ಟಾವು, ಗಣೇಶ ರೈ ಕಟ್ಟಾವು ಸುಧೀರ್ ನಾಯಕ್ ಸುಳ್ಯಪದವು ವಿನಯ ಕುಮಾರ್ ನೂಚಿಲೋಡು ಬಾಲಕೃಷ್ಣ ಪಾಟಾಳಿ ಅಣಿಲೆ, ಸುಳ್ಯ ಉದ್ಯಮಿ ಸದಾಶಿವ ರೈ ಕೊಯಿಲ, ಈಶ್ವರ ಮಂಗಳ ಶಿವದುರ್ಗ ಶಾಮಿಯಾನ ಮಾಲಕ ಮೋನಪ್ಪ ಪಿ.ಪುತ್ತೂರು ಕೆ. ಎಸ್. ಆರ್. ಟಿ ಅಚ್ಚುತ್ತ ಗೌಡ ಮೋಡಿಕೆ, ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘ, ಅಧ್ಯಕ್ಷ ಸೀತಾರಾಮ ಗೌಡ, ಉಳಯ, ನಾಗರಾಜ ಭಟ್ ಅರ್ತಿಕೂಡ್ಲು ನವೀನ್ ಪಟ್ಟೆ ಅಜಿತ್ ರೈ ಮುಳಿಪಡ್ಡು ನಂದಕಿಶೋರ ಕ್ಕೊಲ ಮತ್ತೂರು ಮರಾಠಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, ಮತ್ತೂರು ವಿಧಾತ್ರಿ ಮಾಲಕ ಹರ್ಶಿತ್ ರೈ ಚೆಕ್ಕಿತ್ತಡಿ, ಸುಧಾಕರ ಶೆಟ್ಟಿ, ಮಂಗಳಾದೇವಿ, ಮುಡಿಪಿನಡ್ಕ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಮೂಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಸುಳ್ಯಪದವು ಸ್ವಾಮಿ ಕೊರಗಜ್ಜ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ಶಬರಿನಗರ, ಡಾ| ರಾಜೇಶ್, ಕಶ್ಯಪ ಕ್ಲಿನಿಕ್, ಪಟ್ಟೆ, ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಅಧ್ಯಕ್ಷ ಗುರುಕಿರಣ್ ರೈ ಸುಳ್ಯಪದವು, ಪಡುಮಲೆ ವರಮಹಾಲಕ್ಷ್ಮಿ ಸೇವಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಯ ಸುಕೇಶ್ ರೈ, , ಕುತ್ಯಾಳ, ಪಟ್ಟೆ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಸಚಿನ್ ರೈ ಪಾಪೆಮಜಲು, ಪದಡ್ಡ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ಉದಯ ಕುಮಾರ್ ಪದಡ್ಕ, ಮುಡಿಪಿನಡ್ಕಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಉಮೇಶ ಆಚಾರ್ಯ ಬಬ್ಲಿ, ರಾಷ್ಟ್ರೀಯ ವಾಲಿಬಾಲ್ ಆಟಗಾರರು (BSNL) ಗಣೇಶ್ ರೈ ಮುಂಡಾಸು, ನೆಟ್ಟಣಿಗೆಓಂ ಶಿವ ಯುವಕೇಂದ್ರ (ರಿ.) ಸ್ಥಾಪಕಾಧ್ಯಕ್ಷ ಜಯರಾಜ್ ರೈ ಎಡಮೊಗೇರು ಗುತ್ತು, ಪಡುಮಲೆ ಶ್ರೀ ಕ್ಷೇತ್ರ ಮದಕ ನವರಾತ್ರಿ ಉತ್ಸವ ಸಮಿತಿ, ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಪಡುಮಲೆ ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ, ಪಡುಮಲೆಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಹಾಗೂ ಅಶಿತ್ ರೈ ಪೇರಾಲು ಭಾಗವಹಿಸಲಿದ್ದಾರೆ.