ಪುತ್ತೂರು: ಮಿತ್ತೂರ್ ದ ಮಿತ್ರ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮಿತ್ತೂರು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಖಾದರ್ (ಬಾವಾಕ) ಮಿತ್ತೂರು, ಉಪಾಧ್ಯಕ್ಷರಾಗಿ ಸುಭಾಕರ, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಸೂರ್ಯ, ಜೊತೆ ಕಾರ್ಯದರ್ಶಿಯಾಗಿ ವಸಂತ ಸೂರ್ಯ, ಕೋಶಾಧಿಕಾರಿಯಾಗಿ ಹನೀಫ್ ಮಿತ್ತೂರು, ಸಂಚಾಲಕರಾಗಿ ಲಕ್ಷ್ಮಣ, ಗೌರವಾಧ್ಯಕ್ಷರಾಗಿ ಅಹಮದ್ ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು.