ಪುತ್ತೂರು: ದರ್ಬೆ ಪಾಂಗ್ಲಾಯಿ ನಿವಾಸಿ ಪಾವ್ಲ್ ಆರೋಜಾ(64ವ.) ರವರು ಅಸೌಖ್ಯದಿಂದ ಜು.20 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗಲ್ಲಿದ್ದು, ಬಳಿಕ ಊರಿನಲ್ಲಿಯೇ ನೆಲೆಸಿದ್ದರು. ಮೃತರು ಪತ್ನಿ ಮೇರಿ ಫುರ್ಟಾಡೋ, ಪುತ್ರರಾದ ಆಮೇರಿಕದಲ್ಲಿ ಉದ್ಯೋಗದಲ್ಲಿರುವ ಕ್ಯಾಲ್ವಿನ್ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸ್ಟೀವನ್, ಸೊಸೆ ಶರನ್ ರವರನ್ನು ಅಗಲಿದ್ದಾರೆ.
