ನೆಲ್ಯಾಡಿ: ತಾಲೂಕು ಬಂಟರ ಸಂಘ ಪುತ್ತೂರು ಇದರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇದರ ನೇತೃತ್ವದಲ್ಲಿ ದಿ| ಚೇತನ್ ಇಚ್ಲಂಪಾಡಿ ಅವರ ಮನೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಂಗ್ರಹಿಸಿದ ರೂ.24,500 ಹಾಗೂ ಬಂಟ್ಸ್ 11 ಬೆಳಿಯೂರುಕಟ್ಟೆ ಅವರು ನೀಡಿದ ರೂ. 12೦೦೦ ಸಹಿತ ಒಟ್ಟು 36,5೦೦ ರೂಪಾಯಿಯನ್ನು ದಿ| ಚೇತನ್ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರ ಮಾಡಲಾಯಿತು.
