ಪುತ್ತೂರು: 70 ನೇ ವರ್ಷದ ಬಿಎಮ್ಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪುತ್ತೂರು ಬಿಎಮ್ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಎಲ್ಲಾ ಘಟಕ ಮತ್ತು ಆಟೋ ರಿಕ್ಷಾ ಪಾರ್ಕ್ ಗಳಲ್ಲಿ ಬೆಳಿಗ್ಗೆ ಬಿಎಮ್ಎಸ್ ಧ್ವಜ ಹಾರಿಸಿ ಆಚರಿಸಲಾಯಿತು.
ಪುತ್ತೂರು ಬಸ್ಟ್ಯಾಂಡ್ ಆಟೋ ಪಾರ್ಕ್ ನಲ್ಲಿ ಬಿಎಮ್ಎಸ್ ಧ್ವಜವನ್ನು ಹಾರಿಸಲಾಯಿತು.