ಕೇಪುಳು: ಪುತ್ತೂರು ಉಪ್ಪಿನಂಗಡಿ ರಸ್ತೆಗೆ ಉರುಳಿದ ಮರ

0

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೇಪುಳು‌ ಸರ್ಕಲ್ ಬಳಿ ಮರವೊಂದು ರಸ್ತೆಗೆ ಉರುಳಿದೆ.

ಮರ ಕೇಪುಳು ವೃತ್ತದ ಮೇಲೆ ಬಿದ್ದು ಅದರಲ್ಲಿದ್ದ ಲಯನ್ಸ್  ಕ್ಲಬ್ ಫಲಕಕ್ಕೆ ಹಾನಿಯಾಗಿದೆ. ರಸ್ತೆ ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಅಪಾಯ ತಪ್ಪಿದೆ.‌

LEAVE A REPLY

Please enter your comment!
Please enter your name here