ಶಿರಾಡಿ: ಮಳೆಗೆ ಮನೆ ಗೋಡೆ ಕುಸಿತ

0

ನೆಲ್ಯಾಡಿ: ಭಾರೀ ಮಳೆಗೆ ಶಿರಾಡಿ ಗ್ರಾಮದ ಶಿರ್ವತಡ್ಕ ನಿವಾಸಿ ಪೌಲ್ ತೋಮಸ್‌ರವರ ಮನೆಯ ಒಂದು ಬದಿಯ ಗೋಡೆ ಜು.27ರಂದು ಬೆಳಗಿನ ಜಾವ ಕುಸಿದು ಬಿದ್ದಿದೆ. ಇದರಿಂದ ಇವರಿಗೆ ಅಪಾರ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here