ಪುತ್ತೂರು: ಅಮ್ಚಿನಡ್ಕ ಅಯ್ಯಪ್ಪ ನಗರದ ಶ್ರೀ ಅಮ್ಮನವರು ಮತ್ತು ನಾಗದೇವರ ಪರಿವಾರ ದೈವಗಳ ಗುಡಿಯಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಕಡಮಣ್ಣಯ ರವರ ನೇತೃತ್ವದಲ್ಲಿ ನಾಗರಪಂಚಮಿ ನಡೆಯಿತು.