ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರಪಂಚಮಿ

0

ಪುತ್ತೂರು: ಬನ್ನೂರು ಕರ್ಮಲ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ನಾಗ ದೇವರಿಗೆ ಹಾಲು ಅಭಿಶೇಕ ಮತ್ತು ತಂಬಿಲ ಸೇವೆ ಜು.29ರಂದು ನಡೆಯಿತು.

ಈ ಸಂದರ್ಬದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಲೋಕೇಶ್ ಹೆಗ್ಡೆ ,ಧಮದರ್ಶಿ ರಾಜಣ್ಣ,ಸಂಚಾಲಕ ದಿನಕರ ಗೌಡ ಬುಡ್ಲೆಗುತ್ತು, ಪ್ರ ಕಾರ್ಯದರ್ಶಿ ಗಣೇಶ್ ಕರ್ಮಲ,ಉಪಾಧ್ಯಕ್ಷ ಮಹಾಲಿಂಗ ಪಾಟಾಳಿ , ಚಂದ್ರಶೇಖರ (RTD PSI) ಅಧ್ಯಕ್ಷರು,ಕೋಶಧಿಕಾರಿ ದಿನೇಶ್ ಕರ್ಮಲ, ದೀಕ್ಷಿತ್.ಆರ್.ಕೆ.ಕರ್ಮಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here