ಪುತ್ತೂರು: ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಗಿಟ್ಟೆತ್ತಡ್ಕ ಶ್ರೀಮಾತಾ ನಿಲಯದ ದಿ. ಚೆನ್ನಪ್ಪ ಗೌಡರ ಪತ್ನಿ ವೀರಮ್ಮ(90 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಆ.2ರಂದು ಸ್ವಾಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಕೃಷಿಕರು, ಸುದ್ದಿಬಿಡುಗಡೆ ಪತ್ರಿಕೆಯ ಕೆದಿಲ ಏಜೆಂಟ್ ಆಗಿರುವ ಜಿ. ಬಾಲಕೃಷ್ಣ ಗೌಡ, ಕೃಷ್ಣಪ್ಪ ಗೌಡ, ಈಶ್ವರ ಗೌಡ, ಸೊಸೆಯಂದಿರಾದ ಲೀಲಾವತಿ, ಕಮಲ, ಪುತ್ರಿಯರಾದ ಲಕ್ಷ್ಮಿ, ಜಾನಕಿ, ಧರ್ನಮ್ಮ, ನೀಲಮ್ಮ ಅಳಿಯಂದಿರಾದ ಚೆನ್ನಪ್ಪ ಕನ್ಯಾಡಿ, ನಾರಾಯಣ ಗೌಡ ಶ್ರೀನಗರ, ಸದಾಶಿವ ಗೌಡ ಬೆಳಿಯೂರು ಭಂಡಸಾಲೆ, ಹೊನ್ನಪ್ಪ ಗೌಡ ಗೋವಿಂದೂರು ಕೊಂಚಡ್ಕ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ