ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ ಈಶ್ವರ ನಾಯ್ಕ ಟಿ. ನಿಧನ August 3, 2025 0 FacebookTwitterWhatsApp ಪುತ್ತೂರು: ಬೆಳಿಯೂರುಕಟ್ಟೆ, ತಾರಿಪಡ್ಪು ಸಮೀಪದ ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ ಈಶ್ವರ ನಾಯ್ಕ ಟಿ. ಆ.2ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರು ಪತ್ನಿ ಶೀಲಾವತಿ ಟಿ. ಮತ್ತು ಮಕ್ಕಳಾದ ತಿಲಕ್ ಟಿ. ಮತ್ತು ಯಕ್ಷಿತ್ ಟಿ. ಅಗಲಿದ್ದಾರೆ.