ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪದವಿ ಫಲಿತಾಂಶ- ಕಲಾ ವಿಭಾಗ 100%- ವಾಣಿಜ್ಯ ವಿಭಾಗ 93%- ಬಿ.ಸಿ.ಎ ವಿಭಾಗ 90%

0

ಸವಣೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್-ಜುಲೈ 2025ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಮತ್ತು ವಾಣಿಜ್ಯ ವಿಭಾಗದಲ್ಲಿ 93% ಮತ್ತು ಬಿ.ಸಿ.ಎ ವಿಭಾಗದಲ್ಲಿ 90% ಫಲಿತಾಂಶವನ್ನು ದಾಖಲಿಸಿದೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಎಸ್.ಪಲ್ಲವಿ(94.15%) ಪ್ರೀತಿ(90.46%), ಶಿಲ್ಪಾ ಎನ್(84%), ಎಂ.ಕೃತಿ(83.8%), ಮಹಮ್ಮದ್ ಬಿಲಾಲ್(80.46%), ಅಭೀಜ್ಞಾ ಕೆ.(79.23%), ಚಿತ್ರಾ ಕೆ.(74%), ವಾತ್ಸಲಯ ಎಂ.ವಿ(73.84%), ತೇಜಸ್ವಿನಿ ಡಿ.ಆರ್(73.38%), ಸಯ್ಯದ್ ಅಹಮ್ಮದ್ ರಝಾ(73.23%), ಜೀವನ್ ಕೆ.ಎನ್(70.30%), ಶ್ರಾವ್ಯವಾಣಿ ಎ.ಜೆ(70.15%). ಕಲಾ ವಿಭಾಗದ ವಿದ್ಯಾರ್ಥಿಗಳಾದ ನಂದಿತಾ ಬಿ.ಎನ್ (88.9%), ಎನ್ ಚೇತನ್ ಕುಮಾರ್ ರೈ(87.54%), ನಿಶ್ಚಿತಾ ಕೆ.ವಿ(86.61%), ಜಯಚಂದ್ರ ಕೆ(84.46%), ಕವನಾ ಎಚ್.ಟಿ(82.15%), ಶೀಲಾ ಕೆ.ಡಿ(81.07%), ಕೃತಿಕ್ ಜೋಸೆಫ್(79.84%), ಸ್ವಾತಿ.ಕೆ(77.85%), ಶಿವಪ್ರಸಾದ್ ಎಸ್.ಎಚ್(75.4%) ಮತ್ತು ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಾದ ಲಾವಣ್ಯ ಎನ್.ಯು(82%), ಅಶ್ಮಿತ್ ಎ.ಕೆ(81%), ಸೋನಿಕಾ ಎಸ್. ಆರ್(74.92%), ಪುಣ್ಯಾ ಎಂ.ಡಿ(74%)ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತಾರೆ. ಇವರನ್ನು ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹಾಗೂ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್ ರೈ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಅಭಿನಂದಿಸಿರುತ್ತಾರೆ.


LEAVE A REPLY

Please enter your comment!
Please enter your name here