ಪುತ್ತೂರು: ಸ್ವಾತಂತ್ರ್ಯೋತ್ಸವ ಮತ್ತು ಗಣೇಶೋತ್ಸವದ ಪ್ರಯುಕ್ತ ಶಿವ್ಯಾ ಸೋಲಾರ್ ಎನರ್ಜಿಯಲ್ಲಿ ಸೋಲಾರ್ ವಾಟರ್ ಹೀಟರ್ಗೆ 30% ವಿಶೇಷ ಆಫರ್ ನೀಡುತ್ತಿದೆ. ನಮ್ಮಲ್ಲಿ ಸೋಲಾರ್ ವಾಟರ್ ಹೀಟರ್, ಸೋಲಾರ್ ಇನ್ವೋರ್ಟರ್, ಬ್ಯಾಟರಿ ಸೋಲಾರ್ ಸ್ಟ್ರೀಟ್ ಲೈಟ್, ವಾಟರ್ ಪ್ಯೂರಿಫೈರ್, ಚಿಮ್ನಿ ಇಲ್ಲಿ ಲಭ್ಯವಿದ್ದು, ಸೇಲ್ಸ್ ಮತ್ತು ಸರ್ವೀಸ್ಗಾಗಿ 6360980066ಕ್ಕೆ ಸಂಪರ್ಕಿಸಬಹುದು ಅಥವಾ ಪುತ್ತೂರಿನ ಕಬಕದ ಅಡ್ಯಾಲು ಕುಳ ಗ್ರಾಮದಲ್ಲಿರುವ ಕೆಎಂ ಕಾಂಪ್ಲೆಕ್ಸ್ನಲ್ಲಿರುವ ಶಿವ್ಯಾ ಸೋಲಾರ್ ಎನರ್ಜಿ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
