ಬಂಗೇರಪದವು ಅಂಗನವಾಡಿ ಕೇಂದ್ರದಲ್ಲಿ ಕೃಷ್ಣವೇಷ ಹಾಗೂ ಆಟೋಟ ಸ್ಪರ್ಧೆ

0

ಪುತ್ತೂರು: ಉತ್ಸಾಹಿ ಯುವಕರು ಬಂಗೇರಪದವು, ಲಯನ್ಸ್ ಕ್ಲಬ್ ನಿಡ್ಡೋಡಿ -ಕಲ್ಲಮುಂಡ್ಕೂರು , ಇವರ ಸಹಯೋಗದಲ್ಲಿ ಕೃಷ್ಣವೇಷ ಹಾಗೂ ಆಟೋಟ ಸ್ಪರ್ಧೆ ನಿಡ್ಡೋಡಿ ಬಂಗೇರಪದವು ಅಂಗನವಾಡಿ ಕೇಂದ್ರದಲ್ಲಿ ಆ.10ರಂದು ನಡೆಯಿತು.

ಕಾರ್ಯಕ್ರಮದಲ್ಲಿ, ಕಲ್ಲಮುಂಡ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮ ಶೆಟ್ಟಿ,ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಸುವರ್ಣ ನಿಡ್ಡೋಡಿ , ಗ್ರಾಮಪಂಚಾಯತ್ ಸದಸ್ಯ ಜನಾರ್ದನ ಗೌಡ ಹಾಗೂ ಕಲ್ಯಾಣಿ,ಜಯರಾಮ ಗೌಡ, ಲಯನ್ ಗಣೇಶ ಶೆಟ್ಟಿ ಮೂಚ್ಚುರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here