ಪುತ್ತೂರು :ಪಡುಮಲೆ ಸ. ಹಿ.ಪ್ರಾ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ವತಿಯಿಂದ ಸ್ವಚ್ಚತಾ ಕಾರ್ಯ ಆ.13ರಂದು ನಡೆಯಿತು.
ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳ, ಮೇಲ್ವಿಚಾರಕ ಹರೀಶ್ ಕೆ, ಸೇವಾಪ್ರತಿನಿಧಿ ಗಾಯತ್ರಿ, ಒಕ್ಕೂಟದ ಕಾರ್ಯದರ್ಶಿ ಸುಶೀಲಾ, ಬಡಗನ್ನೂರು ಗ್ರಾ.ಪಂ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಕುಮಾರ್ ಅಂಬಡೆಮೂಲೆ ಮತ್ತು ಕಲಾವತಿ ಡಸ್ ಗೌಡ ಪಟ್ಲಡ್ಕ, ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷೆ ವೇದಾವತಿ ರಾಜೇಶ್, ಉಪಾಧ್ಯಕ್ಷೆ ಸುಮಲತಾ ಉದಯಚಂದ್ರ, ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಗುರು ಪರಮೇಶ್ವರಿ ಎ, ಸಹಶಿಕ್ಷಕಿ ಅರುಣಕುಮಾರಿ, ಅತಿಥಿ ಶಿಕ್ಷಕಿ ಸೌಮ್ಯ, ಗೌರವ ಶಿಕ್ಷಕಿ ವಿಲಾಸಿನಿ, ಅಕ್ಷರ ದಾಸೋಹ ಸಿಬ್ಬಂದಿಗಳಾದ ಲಲಿತಾ ಹಾಗೂ ಶಾರದಾ ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯರು ಸ್ವಚ್ಚತೆ ನಡೆಸಿದರು.