ಪುತ್ತೂರು: ದೇಸಿ ಹಾಗೂ ಚೈನೀಸ್ ಖಾದ್ಯಗಳಿಗೆ ಹೆಸರುವಾಸಿಯಾದ ಕುಂಬ್ರದ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗ್ರಾಹಕರಿಗೆ ಖಾದ್ಯಗಳ ಮೇಲೆ ಬಿಗ್ ಕಾಂಬೋ ಆಫರ್ ಆರಂಭಗೊಂಡಿದೆ. ಈ ಆಫರ್ ಆ.14ರಿಂದ ಆರಂಭಗೊಂಡು ಕೇವಲ 3 ದಿನಗಳು ಮಾತ್ರ ಇರಲಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಳೆದ 15 ವರ್ಷಗಳಿಂದ ಗ್ರಾಹಕರಿಗೆ ವೆಜ್ ಮತ್ತು ನಾಜ್‌ವೆಜ್ ಖಾದ್ಯಗಳನ್ನು ಪೂರೈಸುತ್ತಿರುವ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ ಶುಚಿ,ರುಚಿಗೆ ಗ್ರಾಹಕರಿಂದ ನಂ.1 ಎಂದೇ ಪ್ರಶಂಸೆಯನ್ನು ಪಡೆದುಕೊಂಡಿದೆ. ಚಿಕನ್, ಮಟನ್, ಫಿಶ್ ಸೇರಿದಂತೆ ಚೈನೀಸ್ ಖಾದ್ಯಗಳು, ಎಲ್ಲಾ ಬಗೆಯ ಜ್ಯೂಸ್ ಐಟಮ್‌ಗಳು, ಐಸ್‌ಕ್ರೀಮ್‌ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಖ್ಯಾದ್ಯಗಳನ್ನು ಆರ್ಡರ್ ಮಾಡಲು ಈಗಲೇ ಮೊ.9535627300 ಕರೆ ಮಾಡಬಹುದು ಎಂದು ಹೊಟೇಲ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಫರ್‌ಗಳು ಈ ರೀತಿಯಲ್ಲಿವೆ….
ರೂ.599 ಕ್ಕೆ 3 ಚಿಕನ್ ಬಿರಿಯಾನಿ, 10 ಪರೋಟ, 1 ಫುಲ್ ಚಿಕನ್ ಮಸಾಲ, 750ಎಮ್‌ಎಲ್ ಕೊಕೋ ಕೋಲ ಸಿಗಲಿದೆ. ರೂ.549ಕ್ಕೆ 1 ಫುಲ್ ತಂದೂರಿ ಚಿಕನ್, 5 ಪರೋಟ ಅಥವಾ ಕುಬ್ಬೂಸ್, 1 ಚಿಕನ್ ಫ್ರೈಡ್ ರೈಸ್, ಚಿಕನ್ ಗ್ರೇವಿ, 750 ಎಮ್‌ಎಲ್ ಕೊಕೋ ಕೋಲ, ಮೈನೀಸ್ ದೊರೆಯಲಿದೆ. ರೂ.399 ಕ್ಕೆ 1 ಫುಲ್ ಅಲ್‌ಫಾಮ್, 5 ಕುಬ್ಬುಸ್ ಅಥವಾ ಪರೋಟ, ಚಿಕನ್ ಗ್ರೇವಿ, ಮೈನೀಸ್ ಸಿಗಲಿದೆ. ರೂ. 499 ಕ್ಕೆ 3 ಪೀಸ್ ಟಿಕ್ಕ, 3 ಚಿಕನ್ ಬಿರಿಯಾನಿ, 3 ಪರೋಟ, ಮೈನೀಸ್ ದೊರೆಯಲಿದೆ. ರೂ.199 ಕ್ಕೆ 1 ಫುಲ್ ಚಿಕನ್ ಬಿರಿಯಾನಿ, 1 ಪೀಸ್ ಟಿಕ್ಕ, 200 ಎಮ್‌ಎಲ್ ಕೋಲ್ಡ್ ಸಿಗಲಿದೆ. ರೂ.149 ಕ್ಕೆ 3 ರೋಲ್ ಶವರ್ಮ್ ಪಡೆದುಕೊಳ್ಳಬಹುದಾಗಿದೆ. ಈ ಕಾಂಬೋ ಆಫರ್ ಆ.14,15 ಮತ್ತು 16 ಕೇವಲ 3 ದಿನ ಮಾತ್ರ ಇರಲಿದೆ.