ಪುತ್ತೂರು: ಸವಣೂರು ಯುವಕ ಮಂಡಲದ ವತಿಯಿಂದ ಜರಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಯುವಕ ಮಂಡಲದ ಅಧ್ಯಕ್ಷ ಚೇತನ್ ಕೋಡಿಬೈಲು ನೆರವೇರಿಸಿದರು.
ಯುವಕ ಮಂಡಲದ ಗೌರವ ಸಲಹೆಗಾರರಾದ ಗಿರಿಶಂಕರ ಸುಲಾಯ, ಗ್ರಾ.ಪಂ. ಸದಸ್ಯ ತೀರ್ಥರಾಮ ಕೆಡೆಂಜಿ, ಸವಣೂರು ಸಿ.ಎ. ಬ್ಯಾಂಕ್ ನ ಅಧ್ಯಕ್ಷ ತಾರಾನಾಥ ಕಾಯರ್ಗ , ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ದಿನೇಶ್ ಮೆದು, ಸುರೇಶ್ ರೈ ಸೂಡಿಮುಳ್ಳು, ತಾರನಾಥ ಸವಣೂರು, ಗಂಗಾಧರ ಪೆರಿಯಡ್ಕ, ಬಾಲಚಂದ್ರ ಕನಡಕುಮೇರು, ದಯಾನಂದ ಮೆದು, ಸತೀಶ್ ಬಲ್ಯಾಯ, ಗಂಗಾಧರ ಸುಣ್ಣಾಜೆ, ರಾಮಕೃಷ್ಣ ಪ್ರಭು, ಕೀರ್ತನ್ ಕೋಡಿಬೈಲು, ಸಚಿನ್ ಸವಣೂರು, ಯತೀಶ್ ಕೊಂಬಕೆರೆ,ಪ್ರಕಾಶ್ ಮಾಲೆತ್ತಾರು,ಪ್ರಥಮ್ ಕಾಯರ್ಗ, ಚೆನ್ನಪ್ಪ ಗೌಡ ಬುಡನಡ್ಕ, ಉಮೇಶ್ ಬೇರಿಕೆ, ರಾಜೇಶ್ ಇಡ್ಯಾಡಿ ಉಪಸ್ಥಿತರಿದ್ದರು.