ಉಪ್ಪಿನಂಗಡಿ: ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಪೂವಪ್ಪ ಗೌಡ ಸಂಪ್ಯಾಡಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಎ.ಎನ್. ಕೊಳಂಬೆ, ಉಪಾಧ್ಯಕ್ಷರಾದ ಸೋಮಶೇಖರ, ಕಾರ್ಯದರ್ಶಿ ಕೇಶವ ಗೌಡ, ಹಾಲು ಪರೀಕ್ಷಕ ಉಮೇಶ ಗೌಡ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.