ಅಳಿಕೆ ಗ್ರಾಮ ಪಂಚಾಯತ್ ನಲ್ಲಿ ಧ್ವಜಾರೋಹಣ

0

ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಧ್ವಜಾರೂಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅಳಿಕೆ ಗ್ರಾಮ ಪಂಚಾಯತ್ ವತಿಯಿಂದ 12 ಯುವ ಸಂಘಟನೆ ಗಳಿಗೆ ಕ್ರೀಡ ಸಾಮಗ್ರಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಳಿಕೆ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಕಾನ ಸುಂದರ ಭಟ್ , ಗ್ರಾ.ಪಂ. ಉಪಾಧ್ಯಕ್ಷರಾದ ಸರೋಜಿನಿ, ಸದ್ಯರಾದ ಸೀತಾರಾಮ ಶೆಟ್ಟಿ, ಜಗದೀಶ ಶೆಟ್ಟಿ , ಸದಾಶಿವ ಶೆಟ್ಟಿ, ರವಿಶ ಕುಡಿಯರ ಮೂಳೆ, ಸುಕುಮಾರ ಮುಳಿಯ, ಸರಸ್ವತಿ , ಬಬಿತ ಜೆಡ್ಡು, ಸೇಲ್ವನ ಡಿ ಸೋಜಾ, ಭಾಗೀರತಿ, ಗಿರಿಜಾ, ಶಶಿಕಲಾ , ಶಾಂಭವಿ ಮೊದಲಾದವರು ಉಪಸ್ಥಿತರಿದ್ದರು.


ಗ್ರಾ.ಪಂ ಸದಸ್ಯರಾದ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

LEAVE A REPLY

Please enter your comment!
Please enter your name here