ನಾಳೆ ಆ.19 ರಂದು ಆಲಂಕಾರು ಗ್ರಾ.ಪಂ ಗ್ರಾಮಸಭೆ

0

ಪುತ್ತೂರು: ಆಲಂಕಾರು ಗ್ರಾ.ಪಂ ಗ್ರಾಮಸಭೆಯು ಗ್ರಾ.ಪಂ ಸಭಾಭವನದಲ್ಲಿ ಇಂದು ಆ.19 ರಂದು ಬೆಳಿಗ್ಗೆ 10:30ಕ್ಕೆ ಗ್ರಾ.ಪಂ ಅಧ್ಯಕ್ಷರಾದ ಸುಶೀಲ ರವರ ಅಧ್ಯಕ್ಷತೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಅರಣ್ಯ ಅಧಿಕಾರಿ ಉಪ್ಪಿನಂಗಡಿ ವಲಯರವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here