ಪುತ್ತೂರು ತಾಲೂಕು ಕಸಬಾ ಗ್ರಾಮದ ಬೀದಿಮಜಲು ಶೇಷವೇಣಿ ಮತ್ತು ಕೆದಂಬಾಡಿ ಶಿವಪ್ಪ ಗೌಡರ ಪುತ್ರಿ ಹರ್ಷಿತಾ ಕೆ. ಎಸ್. ಮತ್ತು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಮಿತ್ತಂಡೇಲು ಲೀಲಾವತಿ ಮತ್ತು ದಿ| ಸಾಂತಪ್ಪ ಗೌಡರ ಪುತ್ರ ಯೋಗೀಶ ಎಂ. ರವರ ವಿವಾಹವು ಆ.18ರಂದು ಪುತ್ತೂರು ತೆಂಕಿಲ ಬೈಪಾಸ್ ರಸ್ತೆ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.