ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಿದುಷಿ ಅಭಿಜ್ಞಾ ಎ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

ಪುತ್ತೂರು: ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಗಂಗುಬಾಯಿ ಹಾಂಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯ, ಮೈಸೂರು 2025ರಲ್ಲಿ ನಡೆದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಿದುಷಿ ಅಭಿಜ್ಞಾ ಎ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೊಳ್ತಿಗೆ ಆಟೋಳಿ ನಿವಾಸಿಯಾಗಿರುವ ಇವರು ಅಣ್ಣಿ ಪೂಜಾರಿ ಹಾಗೂ ರೇವತಿ ಪುತ್ರಿ. ಇವರು ಪ್ರಸ್ತುತ ನೆಹರೂ ಮೆಮೋರಿರಲ್ ಕಾಲೇಜ್ ಸುಳ್ಯ ಇಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here