ಪುತ್ತೂರು: ಮಠದ ಮನೆ ಕುಟುಂಬದ ಹಿರಿಯರಾದ ಗೋಪಾಲ ಆಚಾರ್ಯ ಪುತ್ತೂರು ಆ.19ರಂದು ಬೆಳಿಗ್ಗೆ ಪುತ್ತೂರಿನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಸತೀಶ್ ಆಚಾರ್ಯ(ಗುರು), ಮೌನೇಶ ಆಚಾರ್ಯ, ರವಿಪ್ರಕಾಶ್ ಆಚಾರ್ಯ (ಅಯ್ಯಪ್ಪ), ಪುತ್ರಿಯರಾದ ಜಯಶ್ರೀ, ಗೀತಾ, ಅಳಿಯ ರವೀಂದ್ರ ಆಚಾರ್ಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.