ಉಪ್ಪಿನಂಗಡಿ ಕೋಟೆ ಕೊಡಂಗೆಮಾರ್ ಕುಸುಮಾವತಿ ಶೆಟ್ಟಿ ಮತ್ತು ಮುಂಡಡ್ಕಗುತ್ತು ದಿ.ರಾಮಯ್ಯ ಶೆಟ್ಟಿಯವರ ಪುತ್ರ, ಸ್ಪಂದನಾ, ದಿಗ್ವಿಜಯ, ಪ್ರಜಾ ಸೇರಿದಂತೆ ಹಲವು ವಾಹಿನಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ನ್ಯೂಸ್ ಫಸ್ಟ್ ಸುದ್ದಿವಾಹಿನಿಯಲ್ಲಿ ನಿರೂಪಕರಾಗಿರುವ ರಕ್ಷತ್ ಹಾಗೂ ಮೊಟ್ಟೆಕುಂಜ ಸಾವಿತ್ರಿ ಎಸ್.ರೈ ಕುಂಬ್ರ ಮತ್ತು ಕುಂಬ್ರ ದಿ.ಶಿವರಾಮ ರೈಯವರ ಪುತ್ರಿ ಸುಷ್ಮಾ ಅವರ ವಿವಾಹವು ಆ.31ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.