ಆಲಂಕಾರು: ಪೆರಾಬೆ ಗ್ರಾಮದ ಮೂಲೆತ್ತಮಜಲು ದಿ. ಚೋಮ ಅಜಲ ರವರ ಪುತ್ರ ನಾರಾಯಣ ಪಂಡಿತ (75.ವ) ರವರು ಆ.31ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಗೀತಾ ಮಗ ಚಂದ್ರಹಾಸ, ರವಿಚಂದ್ರ ಮಗಳು ಹರಿಣಾಕ್ಷಿ, ಲೀಲಾವತಿ, ಅಳಿಯ ಕರಿಯ, ಗೋಪಾಲ ಸಹೋದರಾದ ಮೋನಪ್ಪ ಅಜಿಲ, ಕಿಟ್ಟಣ್ಣ, ಬಾಬು ಮತ್ತು ಮೊಮ್ಮಕ್ಕಳನ್ನು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.