ಆಲಂಕಾರು: ಹಳೆನೇರೆಂಕಿ ಗ್ರಾಮದ ಮಡೆಂಜಿಮಾರ್ ನೇಮಣ್ಣ ಗೌಡ ಮತ್ತು ಕುಸುಮ ದಂಪತಿಗಳ ಪುತ್ರ ಜಯರಾಮ ಹಾಗೂ ಸವಣೂರು ಗ್ರಾಮದ ಆರೇಲ್ತಡಿ ದಿ. ಗೋಪಾಲಕೃಷ್ಣ ಗೌಡ ಮತ್ತು ರೇವತಿ ಯವರ ಪುತ್ರಿ ಸಂಧ್ಯಾ ರವರ ವಿವಾಹವು ಆ.25 ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು. ಆ.26 ರಂದು ವರನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.