ಇಂದಿನ ಕಾರ್ಯಕ್ರಮ (02-09-2025)

0

ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯಿಂದ ಬೆಳಿಗ್ಗೆ ೯.೩೦ರಿಂದ ಯಕ್ಷಗಾನ, ೧೧ರಿಂದ ೧೦೮ ಕಾಯಿ ಗಣಹೋಮ, ಮಧ್ಯಾಹ್ನ ೧.೩೦ರಿಂದ ಭರತನಾಟ್ಯ, ೨ರಿಂದ ಸಾಂಸ್ಕೃತಿಕ ವೈಭವ, ಸಂಜೆ ೫ರಿಂದ ದೇವರ ಬಲಿ ಉತ್ಸವ, ೬ರಿಂದ ರಕ್ತೇಶ್ವರಿ, ಪಂಜುರ್ಲಿ ದೈವದ ಭೂತಕೋಲ, ೭ರಿಂದ ಸುಡುಮದ್ದು ಪ್ರದರ್ಶನ, ಶೋಭಾಯಾತ್ರೆ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಾರ್ಷಿಕ ಮಹಾಸಭೆ
ಪೆರಾಜೆ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಅಳಿಕೆ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಸಂಪ್ಯ ಅಕ್ಷಯ ಪ.ಪೂ. ಕಾಲೇಜಿನ ವಠಾರದಲ್ಲಿ ಪುತ್ತೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ
ಶುಭಾರಂಭ
ಪುತ್ತೂರು ಮುಖ್ಯರಸ್ತೆ, ಅರುಣಾ ಕಲಾ ಮಂದಿರದ ಎದುರು, ಕಣ್ಣನ್ ಕಾಂಪ್ಲೆಕ್ಸ್‌ನಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಡಾ.ಅಶ್ವಿನ್ ಕಣ್ಣಿನ ಚಿಕಿತ್ಸಾಲಯ & ಅಪ್ಟಿಕಲ್ಸ್ ಶುಭಾರಂಭ

LEAVE A REPLY

Please enter your comment!
Please enter your name here