ಬಿಝ್ ಬ್ಲೂಮ್ ಫೆಸ್ಟ್- ವಿವೇಕಾನಂದಕನ್ನಡ ಮಾಧ್ಯಮ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಪುತ್ತೂರು: ನರೇಂದ್ರ ಪದವಿ ಪೂರ್ವಕಾಲೇಜು, ತೆಂಕಿಲ ಇಲ್ಲಿ ನಡೆದ ಅಂತರ್ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಬಿಝ್‌ಬ್ಲೂಮ್ ಫೆಸ್ಟ್-2025ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.


ಪೋಸ್ಟರ್ ಮೇಕಿಂಗ್- ವಿಘ್ನೇಶ್ ವಿಶ್ವಕರ್ಮ ಮತ್ತು ಬಿ.ವಿ ತೇಜಸ್ (ಪ್ರಥಮ), ಪ್ರೋಡಕ್ಟ್ ಲಾಂಚ್ – ಸಾಯೀಶ್ವರಿ (ಪ್ರಥಮ), ಥೀಮ್ ಬೇಸ್‌ಡ್ಯಾನ್ಸ್ – ಲಾಸ್ಯ ಮತ್ತುತಂಡ (ಪ್ರಥಮ), ಪೇಪರ್ ಪೈಂಟಿಂಗ್- ಕುಶಿತಾ ಮತ್ತು ಶ್ರೇಯಾ (ದ್ವಿತೀಯ), ಮಾರ್ಕೆಟಿಂಗ್- ದರ್ಶಿನಿ ಮತ್ತುತನಿಷಾ (ದ್ವಿತೀಯ), ಪೋಟೋ ಮತ್ತು ವಿಡಿಯೋಗ್ರಫಿ- ವಚನ್ ಮತ್ತುಆದಿತ್ಯ ಭಟ್ (ದ್ವಿತೀಯ), ವೆಲ್ತ್‌ಔಟ್‌ಆಫ್ ವೇಸ್ಟ್- ವಿಶ್ಮಿತಾ ಮತ್ತು ನಿಧಿಶ್ರೀ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here