ಕುಸುಮ ಕರ್ಕುಂಜ ನಿಧನ

0

ಪುತ್ತೂರು: ಕರ್ಕುಂಜ ದಿ.ಎಂ.ಕೃಷ್ಣಪ್ಪ ನಾಯ್ಕರವರ ಪತ್ನಿ ಕುಸುಮ(76ವ.)ರವರು ವಯೋಸಹಜತೆಯಿಂದ ಸೆ.1 ರಂದು ನಿಧನ ಹೊಂದಿದ್ದಾರೆ.

ಮೃತರು ಪುತ್ರ ಎಪಿಎಂಸಿ ರಸ್ತೆಯ ಡಾಯಸ್ ಕಾಂಪ್ಲೆಕ್ಸ್ ನಲ್ಲಿನ ತಾರಾ ಆರ್ಟ್ಸ್ ಮಾಲಕ ತಾರಾನಾಥ್, ಸೊಸೆ ನಳಿನಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here