ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ವತಿಯಿಂದ ಬೆಳಿಗ್ಗೆ ೯ರಿಂದ ಶಿಕ್ಷಕರ ದಿನಾಚರಣೆ, ಗುರುವಂದನಾ ಸಮಾರಂಭ, ೧೦ರಿಂದ ಸಭಾ ಕಾರ್ಯಕ್ರಮ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೆಳಿಗ್ಗೆ ೭.೩೦ಕ್ಕೆ ಆನೆಗುಂದಿ ಮಠಕ್ಕೆ ವಿಶ್ವಕರ್ಮ ಸಮಾಜ ಬಾಂಧವರಿಂದ ಆನೆಗುಂದಿ ಸರಸ್ವತಿ ಪೀಠಕ್ಕೆ ರಜತ ಹರಿವಾಣ, ಪಾದುಕೆ, ಪೀಠ ಸಮರ್ಪಣೆ
ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಮರ್ದಾಳದ ಪಾಲೆತ್ತಡ್ಕದಲ್ಲಿ ಬೆಳಿಗ್ಗೆ ೯.೩೦ಕ್ಕೆ ಮರ್ದಾಳ ಕೈಕುರೆ ವೆಂಚರ್ಸ್‌ನ ವಾವ್ ಕಿಡ್ಸ್ ಎಡ್ಯುನೆಸ್ಟ್ ಪ್ಲೇ ಸ್ಕೂಲ್ ಉದ್ಘಾಟನೆ
ದರ್ಬೆ ಪರ್ಣೆ ಶ್ರೀ ವೆಜ್ ರೆಸ್ಟೋರೆಂಟ್‌ನಲ್ಲಿ ತಿರುವೋಣಂ ಡೇ-ಓಣಂ ಸಧ್ಯ
ಲೋಕ ಪ್ರವಾದಿ ಮುಹಮ್ಮದ್ ಮುಸ್ತಾಫರವರ ೧೫೦೦ನೇ ಜನ್ಮದಿನಾಚರಣೆ ಪ್ರಯುಕ್ತ ಪುತ್ತೂರು ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್, ಈದ್ ಮಿಲಾದ್ ಸಮಿತಿಯಿಂದ ಸಂಜೆ ೪.೩೦ಕ್ಕೆ ದರ್ಬೆ ಪ್ರವಾಸಿ ಮಂದಿರದಿಂದ ಕಿಲ್ಲೆ ಮೈದಾನಕ್ಕೆ ಕಾಲ್ನಡಿಗೆ ಜಾಥಾ, ಕಿಲ್ಲೆ ಮೈದಾನದಲ್ಲಿ ಮೀಲಾದ್ ಸಮಾವೇಶ, ನಾತೇ ಶರೀಫ್
ಪುತ್ತೂರು ೧೦೦೮ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಸೋಣ ಶುಕ್ರವಾರದ ಶ್ರೀ ಪದ್ಮಾವತಿ ದೇವಿಯ ವಿಶೇಷ ಪೂಜೆ
ಪುತ್ತೂರು ಜಿ.ಎಲ್. ವನ್ ಮಾಲ್‌ನ ೧ನೇ iಳಿಗೆಯಲ್ಲಿ ತುಳುಕೂಟೊ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ವತಿಯಿಂದ ಬೆಳಿಗ್ಗೆ ೯.೩೦ರಿಂದ ತುಳು ಕಬಿಕೂಟೊ
ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶಿಕ್ಷಕರ ದಿನಾಚರಣೆ
ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಿದ್ರತುಲ್ ಮುಂತಹಾ- ಮದ್ರಸ ವಿದ್ಯಾರ್ಥಿಗಳ, ದರ್ಸ್ ಮುತಅಲ್ಲಿಂರ ಮೀಲಾದ್ ಫೆಸ್ಟ್
ಮಂಚಿ ಲಯನ್ಸ್ ಕ್ಲಬ್‌ನಲ್ಲಿ ಸಂಜೆ ೫ರಿಂದ ಲಯನ್ಸ್ ಸೇವಾ ಟ್ರಸ್ಟ್ ಮಂಚಿ, ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ವತಿಯಿದ ಕಲಾಧಾರಾ-ನೃತ್ಯ ಸರಣಿ ಉದ್ಘಾಟನೆ
ಶುಭಾರಂಭ
ಗೋಳಿತೊಟ್ಟಿನಲ್ಲಿ ಬೆಳಿಗ್ಗೆ ಶಕ್ತಿ ಎಂಟರ್‌ಪ್ರೈಸಸ್ & ಹಾರ್ಡ್‌ವೇರ್ ಶುಭಾರಂಭ
ಪುರುಷರಕಟ್ಟೆ ಎಸ್‌ಬಿಐ ಬ್ಯಾಂಕ್ ಹತ್ತಿರ, ಎಸ್ ಎ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಶರತ್ ಸೆಲೂನ್ ಸ್ಥಳಾಂತರಗೊಂಡು ಶುಭಾರಂಭ
ಉತ್ತರಕ್ರಿಯೆ
ನೈತ್ತಾಡಿ ಮೃತರ ಸ್ವಗೃಹದಲ್ಲಿ ಪೂವಪ್ಪ ನಾಯ್ಕ ನೈತ್ತಾಡಿಯವರ ಉತ್ತರಕ್ರಿಯೆ