ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ನಿವಾಸಿ ,ನಾಟಿ ವೈದ್ಯ ನಾರಾಯಣ ರೈ (90 ವ.) ಅವರು ಸೆ.8ರಂದು ನಿಧನರಾದರು.
ಮೃತರು ಪತ್ನಿ ರಾಮಕ್ಕ ,ಪುತ್ರ ಮಹಾಬಲ ರೈ ,ಸಹೋದರರಾದ ಕೊರಗಪ್ಪ ರೈ ,ವಿಶ್ವನಾಥ ರೈ,ಸಹೋದರಿ ಸೀತಮ್ಮ ,ಸೊಸೆಯಂದಿರಾದ ಪವಿತ್ರವೇಣಿ ರೈ ,ಸವಣೂರು ಗ್ರಾ.ಪಂ.ಸದಸ್ಯೆ ವಿನೋದಾ ಸಿ.ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.