ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ, ಪ್ರಸೂತಿ ತಜ್ಞೆ ಡಾ.ಆಸಿಯಾ ಅಫ್ರಾ ಸಂದರ್ಶನಕ್ಕೆ ಲಭ್ಯ

0

ಪುತ್ತೂರು: ಸಂಪ್ಯ ಕಮ್ಮಾಡಿಯಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಆಸಿಯಾ ಅಫ್ರಾ ಇಸ್ಮಾಯಿಲ್ ಅವರು ಪ್ರತೀ ದಿನ ಸಂದರ್ಶನಕ್ಕೆ ಲಭ್ಯವಿದ್ದಾರೆ. ಡಾ.ಆಸಿಯಾ ಅಫ್ರಾ ಇಸ್ಮಾಯಿಲ್ ಅವರು ಈ ಹಿಂದೆ ಕಣಚೂರು ಹಾಗೂ ಜನಪ್ರಿಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here