ತ್ಯಾಗರಾಜನಗರ ಜಯಪ್ರಕಾಶ್ ನಿಧನ September 9, 2025 0 FacebookTwitterWhatsApp ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ದಿ.ಬಿ.ಎಮ್ ಐತ್ತಪ್ಪರವರ ಪುತ್ರ ಜಯಪ್ರಕಾಶ್ ತ್ಯಾಗರಾಜನಗರ (50ವ)ರವರು ಹೃದಯಾಘಾತದಿಂದ ಸೆ.8 ರಂದು ಪೆರ್ಲದಲ್ಲಿ ನಿಧನರಾದರು. ಮೃತರು ಪತ್ನಿ ಮೀನಾಕ್ಷಿ, ಇಬ್ಬರು ಪುತ್ರರು, ಸಹೋದರ ಪ್ರಶಾಂತ್ ತ್ಯಾಗರಾಜನಗರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.