ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಅಚಿತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಫುಲ್ ಸ್ಟಾಕ್ ಡೆವಲಪ್ಮೆಂಟ್ ವಿಷಯದ ಬಗ್ಗೆ ಟೆಕ್ನಿಕಲ್ ಸೆಮಿನಾರ್ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಂಗಳೂರಿನ ಕೊಡ್ ಲ್ಯಾಬ್ ಸಿಸ್ಟಮ್ ಸಂಸ್ಥೆಯ ರುಚಿತಾ.ಜಿ.ಯಂ ಯಚ್.ಆರ್ ಮೆನೇಜರ್ ಹಾಗೂ ರಚನಾ.ಆರ್,ಭಟ್ಟ್ , ಸಾಫ್ಟ್ವೆರ್ ಡೆವಲಪರ್ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ವಿಭಾಗ ಮುಖ್ಯಸ್ಥರಾದ ಪುಷ್ಪಾ.ಬಿ.ಯನ್ ಕಾರ್ಯಕ್ರಮ ಆಯೋಜಿಸಿದರು.