ಪುತ್ತೂರು: ಕೀರ್ತನ ಸೌಹಾರ್ದ ಸಹಕಾರಿ ನಿ. ಬೊಳುವಾರು ಇದರ ವಾರ್ಷಿಕ ಮಹಾ ಸಭೆಯು ಸೆ.14ರಂದು ಬೊಳುವಾರು ಪ್ರಗತಿ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ (ಸ್ನೇಹ ಗಾರ್ಮೆಂಟ್ಸ್ ಹಿಂದುಗಡೆ) ನಡೆಯಲಿದೆ.
ಸಂಘದ ಅಧ್ಯಕ್ಷರಾದ ಡಾ| ಶ್ರೀಪತಿ ರಾವ್‌ರವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 10ಕ್ಕೆ ಸಭೆ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯಾ ಸಂತೋಷ್ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.