ರಾಮಕುಂಜ: ಶಾರದಾನಗರ ನಿವಾಸಿ ಮಂಚ ಮುಗೇರ ನಿಧನ

0

ರಾಮಕುಂಜ: ಇಲ್ಲಿನ ಶಾರದಾನಗರ ನಿವಾಸಿ ಮಂಚ ಮುಗೇರ (70ವ.)ರವರು ಅನಾರೋಗ್ಯದಿಂದ ಸೆ.13ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮಂಚ ಮುಗೇರ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.

ಮೃತರು ಪತ್ನಿ ಕಮಲ, ಪುತ್ರ ಶಿವಶಂಕರ, ಪುತ್ರಿಯರಾದ ತುಳಸಿ, ಸವಿತರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here