ಹಿರೇಬಂಡಾಡಿ: ಉಪ್ಪಿನಂಗಡಿಯ ವಸತಿ ಗೃಹವೊಂದರ ಬಾಡಿಗೆದಾರರು ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯಾಲ್ ಕೆರೆ ಬಳಿ ತ್ಯಾಜ್ಯವನ್ನು ಎಸೆದಿದ್ದು, ಇದರ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯತ್ ಕಾರ್ಯಾಚರಣೆ ನಡೆಸಿ ಸದ್ರಿ ವಸತಿ ಗೃಹದ ಬಾಡಿಗೆದಾರರಿಂದ ಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿರುವುದಾಗಿ ವರದಿಯಾಗಿದೆ.
