ತುರ್ಕಳಿಕೆಯಲ್ಲಿ ಎಸ್ಸೆಸ್ಸೆಫ್ ರಾಜ್ಯಮಟ್ಟದ ಸಾಹಿತ್ಯೋತ್ಸವ : ಸ್ವಾಗತ ಸಮಿತಿ ರಚನೆ

0

ಪುತ್ತೂರು: ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಸೆ.26ರಿಂದ ಸೆ.28ರವರೆಗೆ ತುರ್ಕಳಿಕೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿ ಚೇರ್‌ಮೆನ್ ಆಗಿ ಯೂಸುಫ್ ಗೌಸಿಯಾ ಸಾಜ ಹಾಗೂ ಜನರಲ್ ಕನ್ವೀನರ್ ಆಗಿ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ ಆಯ್ಕೆಗೊಂಡಿದ್ದಾರೆ.
ಫೈನಾನ್ಸಿಯಲ್ ಸೆಕ್ರೆಟರಿಯಾಗಿ ಇಸ್ಮಾಯಿಲ್ ಹಾಜಿ ಬೈತಡ್ಕ, ವರ್ಕಿಂಗ್ ಚೇರ್‌ಮೆನ್ ಆಗಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ವರ್ಕಿಂಗ್ ಕನ್ವೀನರ್ ಆಗಿ ಇಕ್ಬಾಲ್ ಬಪ್ಪಳಿಗೆ ಆಯ್ಕೆಗೊಂಡಿದ್ದಾರೆ.

ವೈಸ್ ಚೇರ್‌ಮೆನ್‌ಗಳಾಗಿ ಮುಹಮ್ಮದ್ ಮಿಸ್ಬಾಹಿ ಕಡಬ, ಉಮ್ಮರ್ ಹಾಜಿ ಬನ್ನೂರು, ಅಬ್ಬಾಸ್ ಬಟ್ಲಡ್ಕ, ಹಮೀದ್ ಸಅದಿ ಬೇಂಗಿಲ, ರಝಾಕ್ ಸಖಾಫಿ ಮಡಂತ್ಯಾರ್, ಶಾಕಿರ್ ಹಾಜಿ ಮಿತ್ತೂರು, ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆಯಾಗಿದ್ದಾರೆ.

ವೈಸ್ ಕನ್ವೀನರ್‌ಗಳಾಗಿ ಸ್ವಾಲಿಹ್ ಮುರ, ಮಸೂದ್ ಸಅದಿ ಗಂಡಿಬಾಗಿಲು, ಅಬೂಶಝ ಕೂರ್ನಡ್ಕ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಸಲೀಂ ಕನ್ಯಾಡಿ, ಶರೀಫ್ ಸಖಾಫಿ ನೆಕ್ಕಿಲ್, ಹಕೀಂ ಕಳಂಜಿಬೈಲ್, ಮುಸ್ತಫಾ ಯು.ಪಿ, ಡಾ.ಫಾರೂಕ್ ಕರ್ವೇಲ್, ಇಕ್ಬಾಲ್ ಮಾಚಾರ್, ರಝಾಕ್ ಸಖಾಫಿ ಕೆಲಿಂಜ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here