ಪುತ್ತೂರು : ಕಳೆದ 8 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ವಾಣಿಜ್ಯ ಸಂಕೀರ್ಣದ ನೆಲ ಮಹಡಿ (ಗಾಂಧಿಕಟ್ಟೆ ಬಳಿ)ಯಲ್ಲಿ ವ್ಯವಹರಿಸುತ್ತಿರುವ ಅಶೋಕ್ ರಾವ್ ಬಪ್ಪಳಿಗೆ ಇವರ ಮಾಲಕತ್ವದ ಆದ್ಯ ಬ್ಯಾಗ್ ಕಲೆಕ್ಷನ್ಸ್ನ ಸಹಸಂಸ್ಥೆ ‘ಆರ್ಯಾಸ್ ಮೆನ್ಸ್ ವೇರ್’ ಸೆ.26ರ ಬೆಳಗ್ಗೆ ಆದ್ಯ ಬ್ಯಾಗ್ ಕಲೆಕ್ಷನ್ ಪಕ್ಕದಲ್ಲೇ ಶುಭಾರಂಭಗೊಳ್ಳಲಿದೆ.
ಬ್ರ್ಯಾಂಡೆಂಡ್ ಕ್ಯಾಶುವಲ್ ಮತ್ತು ಫಾರ್ಮಲ್ ಶರ್ಟ್ಸ್ , ಜೀನ್ಸ್ ,ಫಾರ್ಮಲ್ ಪ್ಯಾಂಟ್, ಟಿ ಶರ್ಟ್ಸ್, ನೈಟ್ ವೇರ್,ಬ್ಯಾಗಿ ಜೀನ್ಸ್ , ಮೊಮ್ಫಿಟ್, ಇನ್ನರ್ವೇರ್ಗಳು ಮಳಿಗೆಯಲ್ಲಿ ಲಭ್ಯವಿದೆ ಎಂದು ಮಾಲಕ ಆಶೋಕ್ ರಾವ್ ತಿಳಿಸಿದ್ದಾರೆ.
30% ಡಿಸ್ಕೌಂಟ್…!!!
ನವರಾತ್ರಿ,ದಸರಾ ಹಬ್ಬದ ಪ್ರಯುಕ್ತ ಆಯ್ದ ಉಡುಪುಗಳ ಖರೀದಿ ಮೇಲೆ ಶೇಕಡಾ ಮೂವತ್ತರಷ್ಟು ವಿಶೇಷ ರಿಯಾಯಿತಿ ಇದ್ದು , ಗ್ರಾಹಕ ಜನತೆ ಇದರ ಲಾಭ ಪಡೆಯುವಂತೆ ಮಾಲಕರು ವಿನಂತಿಸಿದ್ದಾರೆ.