ರಾಮಕುಂಜೇಶ್ವರ ಪ.ಪೂ ಕಾಲೇಜು ಮತ್ತು ಕ.ಮಾ ಪ್ರೌಢಶಾಲೆಯಲ್ಲಿ ʼಶ್ರಮಿಸುʼ ಆಲ್ಬಮ್ ಸಾಂಗ್ ಬಿಡುಗಡೆ

0

ಪುತ್ತೂರು: ಮೈಸೂರು ವಿಭಾಗೀಯ ಮಟ್ಟದ ಅದ್ದೂರಿ ಕಬಡ್ಡಿ ಪಂದ್ಯಾಟದ ಸೊಬಗನ್ನು ಹೆಚ್ಚಿಸಲು ರಾಮಕುಂಜೇಶ್ವರ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ 2008 – 09 ಪದವಿಪೂರ್ವ ಬ್ಯಾಚ್ ನ ವತಿಯಿಂದ ನಿರ್ಮಾಣಗೊಂಡಿರುವ ʼಶ್ರಮಿಸುʼ ಎಂಬ ಬಹುನಿರೀಕ್ಷಿತ ಆಲ್ಬಮ್ ಸಾಂಗ್ SRSH NEWS YOUTUBE CHANNEL ನಲ್ಲಿ ಬಿಡುಗಡೆಯಾಗಿದೆ.


ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಎಸ್. ಆರ್. ಬಿಲ್ಡರ್ಸ್ & ಡೆವಲಪರ್ಸ್ ಮಾಲಕ ಶಿವಪ್ರಸಾದ್ ಇಜ್ಜಾವು ಬಿಡುಗಡೆ ಮಾಡಿದರು.


LEAVE A REPLY

Please enter your comment!
Please enter your name here