ಪುತ್ತೂರು : ಯೋಗ್ಯ ರೀತಿಯ ಸುಸ್ಥಿತಿಯಲ್ಲಿರುವಂತಹ, ಉಪಯೋಗಿಸಿದ ಮಾರುತಿ ಕಾರುಗಳ ಸಹಿತ ವಿವಿಧ ಬ್ಯ್ರಾಂಡ್ ಕಾರುಗಳ ಬೃಹತ್ ಮಾರಾಟ ಮತ್ತು ವಿನಿಮಯ ಮೇಳವನ್ನು ಭಾರತ್ ಟ್ರೂ ವ್ಯಾಲ್ಯೂ ಸೆ.24 ರಿಂದ ಸೆ.27 ರ ತನಕ ತೆಂಕಿಲ ಭಾರತ್ ಟ್ರೂ ವ್ಯಾಲ್ಯೂ ಮುಂಭಾಗದಲ್ಲಿ ಆರಂಭಿಸಿದ್ದು , ಕಾರು ಪ್ರಿಯರಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ.
ಟ್ರೂ ವ್ಯಾಲ್ಯೂ ಮೂಲಕ ಕಾರು ಖರೀದಿ ಮಾಡುವ ಗ್ರಾಹಕರಿಗೆ ಒಂದು ವರುಷದ ವ್ಯಾರಂಟಿ, ಉಚಿತವಾಗಿ ಮೂರು ಸರ್ವೀಸ್ಗಳು ಹಾಗೂ ಸರ್ಟಿಡ್ ವೆಹಿಕಲ್ ಮೊದಲಾದ ಸೇವೆ ಸಿಗಲಿದೆ. ಮೇಳದಲ್ಲಿ ಉಚಿತ ತಪಾಸಣಾ ಶಿಬಿರವನ್ನು ಕೂಡ ಆಯೋಜನೆ ಮಾಡಲಾಗಿದೆ.
ಖರೀದಿಗೂ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆ ಮೂಲಕ ಸಾಲ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯು ಇದ್ದು , ಅತೀ ಕಡಿಮೆ ಬಡ್ಡಿ ದರ ಮೂಲಕ ಲಭಿಸಲಿವೆ. ಮೆಚ್ಚಿನ ಗ್ರಾಹಕರು ಕನಸಿನ ಕಾರನ್ನು ಆತ್ಯಾಕರ್ಷಕ ಬೆಲೆಯೊಡನೆ ಊಹಿಸಿರಲಾರದ ರೀತಿ ಖರೀಸಲು ಈ ಮೇಳ ಮೂಲಕ ಭಾರತ್ ಅವಕಾಶ ಒದಗಿಸಿಕೊಟ್ಟಿದೆಯೆಂದು ಸಂಸ್ಥೆಯ ಪ್ರತಿನಿಧಿ ವಿವೇಕ್ ಮಾಹಿತಿ ನೀಡಿದ್ದಾರೆ. ಇನ್ನೂ ಹೆಚ್ಚು ವಿವರಗಳಿಗಾಗಿ 9980762103 /9449001230 ಅಥವಾ 9986019330 ಸಂಖ್ಯೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.