ಪುತ್ತೂರು: ವಿಟ್ಲ ಉಕ್ಕುಡ ದಿ. ಕೃಷ್ಣಯ್ಯ ಆಚಾರ್ಯರ ಪತ್ನಿ ಕಲ್ಯಾಣಿ ಉಕ್ಕುಡ (97 ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.20ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಮೋಹನ್ ಆಚಾರ್ಯ ಉಕ್ಕುಡ, ಸುಂದರ ಆಚಾರ್ಯ, ಸದಾಶಿವ ಆಚಾರ್ಯ, ದಿವಾಕರ ಆಚಾರ್ಯ, ಉಮೇಶ ಆಚಾರ್ಯ, ರವಿ ಆಚಾರ್ಯ, ಪುತ್ರಿಯರಾದ ಸರೋಜಿನಿ, ಜಯಂತಿ, ಸೊಸೆಯಂದಿರಾದ ಆಶಾ ಕಲ್ಲಾರೆ, ಸುನಂದ ಉಕ್ಕುಡ, ಸವಿತ ಪುತ್ತೂರು, ಕುಶಲ ಉಕ್ಕುಡ, ಗಾಯತ್ರಿ ಉಕ್ಕುಡ, ರೇಶ್ಮಾ ಪುತ್ತೂರು, ಅಳಿಯಂದಿರಾದ ಅಣ್ಣಿ ಆಚಾರ್ಯ ಪುತ್ತೂರು, ಜನಾರ್ದನ ಆಚಾರ್ಯ ಮೀಂಜ, ಸತೀಶ್ ಆಚಾರ್ಯ ಮೂಡಬಿದ್ರೆ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.