ಬಡಗನ್ನೂರು : ಕಾವು ಬಂಗ್ಲೆಗುಡ್ಡೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ “ಯಕ್ಷ ಸಾರಥಿ ಯಕ್ಷಗಾನ ಬಳಗ ಪುತ್ತೂರು” ಇವರಿಂದ ‘ಶ್ರೀದೇವಿ ಮಹಿಷ ಮರ್ದಿನಿ’ ಎಂಬ ಯಕ್ಷಗಾನ ಬಯಲಾಟ ಚಂದ್ರಶೇಖರ್ ಸುಳ್ಯಪದವುರವರ ನಿರ್ದೇಶನದಲ್ಲಿ ನಡೆಯಿತು.
Home Uncategorized ಕಾವು ಬಂಗ್ಲೆಗುಡ್ಡೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಯಕ್ಷಗಾನ ಬಯಲಾಟ