ಪುತ್ತೂರು ರೋಟರಿ ಕ್ಲಬ್ ಹಿಲ್ಸ್ ನಿಂದ ತಾರಾನಾಥ ಸವಣೂರು ಇವರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ಬಿರಮಲೆ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕೃತರಾದ ವೀರಮಂಗಲ ಪಿಎಂಶ್ರೀ ಶಾಲೆಯ ಮುಖ್ಯಗುರು ತಾರಾನಾಥ ಸವಣೂರು ಇವರಿಗೆ ಗೌರವ ಸನ್ಮಾನ ಮಾಡಲಾಯಿತು.

ರೋಟರಿ ಕ್ಲಬ್ ನ ಜಿಲ್ಲಾ ಗವರ್ನರ್ ರೊ. ರಾಮಚಂದ್ರ ಇವರು ಗೌರವಿಸಿದರು. ಬಿರುಮಲೆ ರೋಟರಿ ಹಿಲ್ಸ್ ನ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶರತ್ ಸೇರಿದಂತೆ ರೋಟರಿ ಕ್ಲಬ್ ನ ಸದಸ್ಯರು.ಪುತ್ತೂರಿನ ಬೇರೆ ಬೇರೆ ರೋಟರಿ ಕ್ಲಬ್ ಗಳ ಅಧ್ಯಕ್ಷರು ಹಾಗೂ ತಾರಾನಾಥ ಸವಣೂರು ರವರ ಪತ್ನಿ ಮಣಿಕರ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕಿ ವಸಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here