ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸಹಾಯವಾಣಿ ಆರಂಭ

0

ಪುತ್ತೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸಲಾಗುತ್ತಿರುವ ಸಮೀಕ್ಷೆಗೆ ಸಂಬಂಧಿಸಿ ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮೀಕ್ಷೆಯ ಸುಗಮ ನಿರ್ವಹಣೆ ಮಾಡುವ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ಕರೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.


ದ.ಕ.ಜಿಲ್ಲಾ ಮಟ್ಟದ ಸಹಾಯವಾಣಿ ಕೇಂದ್ರ:
ಶರತ್-ಕಚೇರಿ ಮೇಲ್ವಿಚಾರಕ(8970279583), ಮಾನಸ – ಪ್ರ.ದ.ಸಹಾಯಕ(7760482525), ಪ್ರಜ್ವಲ್ -ದ್ವಿ.ದ.ಸಹಾಯಕ(7411827575), ಮಂಜು ಶಿವಪ್ಪ ತೇಲಿ- -ದ್ವಿ.ದ.ಸಹಾಯಕ(8217080125)

ತಾಲೂಕು ಮಟ್ಟದ ಸಹಾಯವಾಣಿ ಕೇಂದ್ರ:
ಬಂಟ್ವಾಳ: ಶೇಷಗಿರಿ ಆರ್. ನಾಯ್-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (9448034775), ಆನಂದ್ ಜಿ. ಎಮ್ಮಿಮಠ- ನಿಲಯ ಪಾಲಕರು (9480663869), ಗೌತಮ್-ಡಾಟಾ ಎಂಟ್ರಿ ಅಪರೇಟರ್ (8970376814), ಬೆಳ್ತಂಗಡಿ: ಜೋಸೆಫ್ ಪಿ.ಎಸ್.-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (9448073914), ಚಂದ್ರಪ್ಪ- ನಿಲಯ ಪಾಲಕರು (9902628526) ಹೆರಾಲ್ಡ್ ಸಿಕ್ಕೇರ, ದ್ವಿ.ದ.ಸ.(9958943227), ಪುತ್ತೂರು: ನಾಗರಾಜ್- ನಿಲಯ ಮೇಲ್ವಿಚಾರಕರು (8105037952), ಶ್ವೇತಾ- ಪ್ರ.ದ.ಸಹಾಯಕಿ (8296704185) ಕಡಬ: ಪವಿತ್ರಾ ನಂದ್ರಾಳ-ನಿಲಯ ಮೇಲ್ವಿಚಾರಕರು(9071159462), ಚಾಂದ್ ಪಟೇಲ್ ಸೈದಾಪುರ-ನಿಲಯ ಮೇಲ್ವಿಚಾರಕರು ( 9663610965), ಸುಳ್ಯ: ಗೀತಾ-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ(9731691361), ಗೀತಾ-ನಿಲಯ ಮೇಲ್ವಿಚಾರಕರು(9591733583)ರವರನ್ನು ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here