ಅ.2: ವಿದುಷಿ ರೂಪಾ ವಿಗ್ನೇಶ್ ಕುಳಾಯಿ ಭರತನಾಟ್ಯ ರಂಗಪ್ರವೇಶ September 30, 2025 0 FacebookTwitterWhatsApp ಪುತ್ತೂರು: ಪುತ್ತೂರು ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರ ಶಿಷ್ಯೆ ವಿದುಷಿ ರೂಪಾ ವಿಗ್ನೇಶ್ ಕುಳಾಯಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಎಡನೀರು ಮಠದಲ್ಲಿ ಅ2ರಂದು ಸಂಜೆ 5 ಗಂಟೆಯಿಂದ ಜರುಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.