ನಾರಾಯಣ ರೈ ಪಾಲ್ತಾಡಿ ಬರೆಮನೆ ನಿಧನ October 4, 2025 0 FacebookTwitterWhatsApp ಸವಣೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ ಬರೆಮನೆ ನಿವಾಸಿ ನಾರಾಯಣ ರೈ (74 ವ.) ಅ.3ರಂದು ನಿಧನರಾದರು. ಮೃತರು ಪತ್ನಿ ಶಶಿಕಲಾ ರೈ, ಪುತ್ರಿ ಹರಿಣಾಕ್ಷಿ ರೈ, ಪುತ್ರ ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಜಯರಾಮ ರೈ, ಸಹೋದರರಾದ ಗೋಪಾಲ ರೈ, ಗಣೇಶ್ ರೈ ಹಾಗೂ ಬಂಧು ವರ್ಗವರನ್ನು ಅಗಲಿದ್ದಾರೆ.