ಪುತ್ತೂರು: ಕಬಕ ಕಾರ್ಗಲ್ಲು ನಿವಾಸಿ ಶ್ರೀನಿವಾಸ ನಾಯ್ಕ್ (76ವ.) ರವರು ಅಸೌಖ್ಯದಿಂದ ಸೆ.30ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಪದ್ಮಾವತಿ, ಪುತ್ರರಾದ ನವೀನ್ ಕುಮಾರ್, ನಿತಿನ್ ಕುಮಾರ್, ಜೀವನ್ ಕುಮಾರ್ ಗಣೇಶ್ ಕುಮಾರ್, ಸೊಸೆಯಂದಿರಾದ ಅನಿತಾ, ವಿದ್ಯಾ, ಜಲಜ, ರಂಜಿತಾ ಮತ್ತು ಮೊಮ್ಮಕ್ಕಳು, ಸಹೋದರ ಸಹೋದರಿಯರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.