6ನೇ ವರ್ಷಾಚರಣೆಯಲ್ಲಿ ವಿಷನ್ ಐ ಕೇರ್ ಆಪ್ಟಿಕಲ್ಸ್ – ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಶೇ.30ರ ವರೆಗೆ ರಿಯಾಯಿತಿ

0

ಪುತ್ತೂರು: ಇಲ್ಲಿನ ಮಾರ್ಕೆಟ್ ರೋಡ್‌ನಲ್ಲಿರುವ ಫಿಶ್ ಮಾರ್ಕೆಟ್ ಮುಂಭಾಗದ ಟೌನ್ ಬ್ಯಾಂಕ್ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ಪರೀಕ್ಷಾ ಕೇಂದ್ರ ವಿಷನ್ ಐ ಕೇರ್ ಆಪ್ಟಿಕಲ್ಸ್ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡಕ ಫ್ರೇಮ್‌ಗಳ ಮೇಲೆ ಶೇ.30ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ನಮ್ಮಲ್ಲಿ ಎಲ್ಲಾ ಕಂಪನಿಯ ಬ್ರ್ಯಾಂಡೆಡ್ ಕನ್ನಡಕಗಳ ಫ್ರೇಮ್, ಲೆನ್ಸ್, ಕಾಂಟೆಕ್ಟ್ ಲೆನ್ಸ್, ಸನ್‌ಗ್ಲಾಸ್‌ಗಳು ಲಭ್ಯವಿದೆ. ಸಂಸ್ಥೆಯ 6ರ ಘಟ್ಟಕ್ಕೆ ತಲುಪಲು ಗ್ರಾಹಕರ ಪ್ರೋತ್ಸಾಹವೇ ಕಾರಣ. ಮುಂದೆಯೂ ಎಲ್ಲರ ಈ ಸಹಕಾರ, ಪ್ರೋತ್ಸಾಹ ಬಯಸುತ್ತೇವೆ ಎಂದು ಮಾಲಕ ಒಪ್ಟೊಮೇಟ್ರಿಸ್ಟ್ ಸುಜನ್‌ರಾಜ್ ಶೆಟ್ಟಿ ಹೇಳಿದರು.


ಕಳೆದ ಐದು ವರ್ಷಗಳಿಂದ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಶಿಬಿರಗಳಿಂದಲೇ ಪ್ರಸಿದ್ಧಿ ಪಡೆದ ವಿಷನ್ ಐ ಕೇರ್ ಗ್ರಾಹಕರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ಹಾಗೂ ಕಣ್ಣಿನ ಸಮಸ್ಯೆಗಳ ಕುರಿತ ಮಾಹಿತಿಗಳನ್ನು ನೀಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿಯೂ ಇದು ನಿರಂತರವಾಗಿ ನಡೆಯಲಿದೆ. ದರ್ಬೆಯ ಧನ್ವಂತರಿ ಆಸ್ಪತ್ರೆ ಹತ್ತಿರದ ಇಎನ್‌ಟಿ ಡಾ.ರಾಮ್ ಮೋಹನ್ ಕ್ಲಿನಿಕ್ ಬಳಿ ಶಾಖೆಯನ್ನೂ ಹೊಂದಿದೆ.

ವಿಷನ್ ಐ ಕೇರ್ ಆಪ್ಟಿಕಲ್ಸ್‌ನಲ್ಲಿ ರಿಯಾಯಿತಿ ದರದಲ್ಲಿ ಕನ್ನಡಕ ಮಾಡಿಕೊಡಲಾಗುತ್ತದೆ. ಖರೀದಿ ಮೇಲೆ ಶೇ.30ವರೆಗೆ ಆಫರ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8792088955, 9591518856 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 5 ವರ್ಷಗಳಿಂದ ಪುತ್ತೂರಿನಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಿಬಿರಗಳಿಂದಲೇ ಪ್ರಸಿದ್ದಿಯಾಗಿರುವ ವಿಷನ್‌ ಐ ಕೇರ್‌ ಅಪ್ಟಿಕಲ್ಸ್‌, ಸಂಸ್ಥೆಯ 5 ವರ್ಷ ಪೂರೈಸಿದ ಪ್ರಯುಕ್ತ ಸಂಸ್ಥೆಯಲ್ಲಿ ಉಚಿತ ಕಣ್ಣಿನ ಪರೀಕ್ಷಾ ಶಿಬಿರ ಏರ್ಪಡಿಸಲಾಗಿದೆ. ಹಾಗೂ ಇದೇ ತಿಂಗಳು ಕೊನೆಯ ತನಕ ಪ್ರೇಮ್‌ ಗಳ ಮೇಲೆ 30% ರಿಯಾಯಿತಿ ನೀಡಲಾಗುವುದು. ಇನ್ನು ಮುಂದೆಯೂ ನಿರಂತರವಾಗಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಹಾಗು ಉತ್ತಮ ಗುಣಮಟ್ಟದ ಕನ್ನಡಕಗಳನ್ನು ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು.
ಸುಜನ್‌ ರಾಜ್‌ ಶೆಟ್ಟಿ
ಮಾಲಕರು

LEAVE A REPLY

Please enter your comment!
Please enter your name here